Monday 28 March 2011

ನಿರುತ್ಸಾಹ!!!!

ನಿರುತ್ಸಾಹ!!!!
 ಮಾತಿನ ಕಣಿವೆಯೊಳು
ಮೌನದ ಹಾಹಾಕಾರ;

ಕನಸುಗಳ ಕನವರಿಕೆಯೊಳು
ದುಃಸ್ವಪ್ನಗಳ ಝೇಂಕಾರ;

ಭರವಸೆಯ ನಾಳೆಯೊಳು
ಗಾಢಾಂಧಕಾರದ ಚೀತ್ಕಾರ;

ಉತ್ಸಾಹದ ಚಿಲುಮೆಯೊಳು
ನಿರುತ್ಸಾಹದ ಭೀಕರ;
 
     ವೀರಕವಿ.........

No comments:

Post a Comment